Monday, September 26, 2011

ಕೃಷಿ ದೃಷ್ಟಿ -೦೮


ಮ್ಹಾಡಹಾಗಲ ಕಾಯಿ ಸತ್ವಭರಿತ ತರಕಾರಿ. ದಕ್ಷಿಣ ಕನ್ನಡದಲ್ಲಿ ಇದನ್ನು ಕಾಟ್ ಪಿರ್ರೆ ಎಂದು ಕರೆಯುತ್ತಾರೆ. ಚವತಿ ಹಬ್ಬ ಹಾಗೂ ವರಮಹಾಲಕ್ಷ್ಮಿ ಹಬ್ಬದ ಸಂದರ್ಭಗಳಲ್ಲಿ ದೇವರ ಪೂಜೆಯ ವೇಳೆಯಲ್ಲಿ ನೈವೇದ್ಯಕ್ಕೆ ಮ್ಹಾಡಹಾಗಲ ಕಾಯಿಯ ತರೇವಾರಿ ಅಡುಗೆಯಲ್ಲಿ ಯಾವುದಾದರೂ ಒಂದನ್ನು ಇಡುವದು ಕಂಡುಬರುತ್ತದೆ.

No comments:

Post a Comment