Thursday, August 5, 2010

ಸಾವಯವ ಕೃಷಿ ತರಬೇತಿ .


ಸಾವಯವ ಕೃಷಿ ತರಬೇತಿ .
ನವಜೀವನ ಸಾವಯವ ಪರಿವಾರವು ದಿನಾಂಕ ೭/೮/೨೦೧೦ ರಂದು ಯಲ್ಲಾಪುರದ ಪಟ್ಟಣ ಪಂಚಾಯತ ಸಭಾಭವನದಲ್ಲಿ ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ಸಾವಯವ ಕೃಷಿ ತರಬೇತಿ ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿ ಗಳಾಗಿ ಶ್ರೀ ಶಿವಾನಂದ ಕಳವೆ ಹಾಗೂ ವೆಂಕಟ್ರಮಣ ಹೆಗಡೆ ಯವರು ಆಗಮಿಸಿ ಕಾರ್ಯಕ್ರಮ ನೆಡೆಸಿಕೊಡಲಿದ್ದಾರೆ.ರೈತ ಬಾಂಧವರು ಪಾಲ್ಗೊಂಡು ಮಾಹಿತಿ ಪಡೆದು ಕೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ.

No comments:

Post a Comment