Friday, February 18, 2011

ಕೃಷಿ ದೃಷ್ಟಿ; ೦೬





ಉಳ್ಳವರು ಪ್ರೇಮಿಸುವರಯ್ಯಾ..
ನಾನೇನು ಮಾಡಲಿ ಈ ದೇಶದ ಬಡ ರೈತನಯ್ಯಾ...

ಕೂಲಿ ಸಮಸ್ಯೆ.. ಬೆಲೆ ಏರಿಕೆ..
ಬೆಳೆದ ಬೆಳೆಗೆ .. ನಮ್ಮ ಪರಿಶ್ರಮಕೆ ಬೆಲೆ ಇಲ್ಲವಯ್ಯಾ...

ದುಡಿದಷ್ಟೂ ಸಾಲದ... ಸಾಲದ ಹೊರೆ...
ಆತ್ಮಹತ್ಯೆಯೊಂದೇ ದಾರಿಯಯ್ಯಾ...

ಉಳ್ಳವರು ಪ್ರೇಮಿಸುವರಯ್ಯಾ...
ನಾನೇನು ಮಾಡಲಿ ಈ ದೇಶದ ರೈತನಯ್ಯಾ.



ಶ್ರೀಯುತ ದಿಗ್ವಾಸ್ ಹೆಗಡೆಯವರ ಚಿತ್ರಪಟ ಪೋಟೋ ಬ್ಲಾಗ್ ನ ಈ ಚಿತ್ರ ಇಟ್ಟಿಗೆಸಿಮೆಂಟು ಬ್ಲಾಗ್ ನ ಶ್ರೀಯುತ ಪ್ರಕಾಶ್ ಹೆಗಡೆಯವರು ಬರೆದ ಈ ಮೇಲಿನ ಪ್ರತಿಕ್ರಿಯೆ ನಿಜಕ್ಕೂ ಪ್ರಸ್ತುತಕ್ಕೆ ಹಿಡಿದ ಕನ್ನಡಿಯಾಗಿದೆ.
ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.

ಜಗದೀಶ ಬಾಳೆಹದ್ದ.

2 comments:

  1. ಪ್ರಸ್ತುತ (ರೈತರ) ಅಜ್ಞಾನಕ್ಕೆ ಹಿಡಿದ ಕನ್ನಡಿ!!!!

    ReplyDelete
  2. ಸುಬ್ರಮಣ್ಯ ಮಾಚಿಕೊಪ್ಪ ಸರ್,

    ಆತ್ಮಹತ್ಯೆಯೊಂದೇ ದಾರಿಯಯ್ಯಾ...
    ಈ ಸಾಲಿಗೆ ನಿಮ್ಮ ಪ್ರತಿಕ್ರಿಯೆ ಆಗಿರಬಹುದೆಂದು ನನ್ನ ಅನಿಸಿಕೆ.

    ReplyDelete