Monday, November 29, 2010

ಕೃಷಿ ದೃಷ್ಟಿ -೦೫




ಮಲೆನಾಡಿನ ಪರಿಸರವೇ ಹಾಗೆ. ಬೆಟ್ಟ ಗುಡ್ಡಗಳನಡುವೆ ಭತ್ತದಗದ್ದೆ ,ಗದ್ದೆ ಅಡಿಕೆ ತೋಟಗಳ ಕಾರುಬಾರು. ಬೆಳೆ ಸಂಸ್ಕರಣೆಗೆ ಇರುವ ಎಜ್ಜೆ ,ಮೂಲೆಯನ್ನೇ ಬಳಸಿಕೊಳ್ಳಬೇಕು. ಹಣ್ಣಾದ ಅಡಿಕೆಯನ್ನು ಒಣಗಿಸಲು ಬಹಳ ಜಾಗ ಬೇಕು.ಅದಕ್ಕೆ ಉಪಾಯವಾಗಿ ಈ ರೀತಿಯ ವ್ಯವಸ್ಥೆ ಮಾಡಿಕೊಂಡು ಒಣಗಿಸುತ್ತಾರೆ.ಕೆಲ ಭಾಗದಲ್ಲಿ ಹಂಚಿನ ಮನೆಯ ಮೇಲೂ ಒಣಹಾಕುವ ಪದ್ದತಿ ಇದೆ. ೩೦/೪೦ ದಿನಗಳಲ್ಲಿ ಅಡಿಕೆಯು ಸುಲಿಯುಲು ಸಿದ್ಧವಾಗುತ್ತದೆ.

2 comments:

  1. ಒಮ್ಮೆ ಹಳದಿ ರೋಗ ಬಂದಮೇಲೆ ಇವೆಲ್ಲಾ 'ಗತಕಾಲದ ವೈಭವ'.

    ReplyDelete