Saturday, October 30, 2010

ಕೃಷಿ ದೃಷ್ಟಿ-೦೪


ನೂಲು ತೆಗೆಯುವಾಗ ಹಾಳಾದ ರೇಷ್ಮೆ ಗೂಡಿನಿಂದ ಕಣ್ಮನ ಸೆಳೆಯುವ ಮುದ್ದಾದ ಬೊಂಬೆಗಳು ,ಹಾರಗಳು. ಇನ್ನಿತರ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ತಯಾರಾಗಿದೆ. ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಕೆಲಸ ಮಾಡಿ ಹಣ ಗಳಿಸಬಹುದು. ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಪತ್ರ ಬರೆಯಬಹುದು.
ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ.

#52,
ಎಸ್ ಲಕ್ಕಿಹಳ್ಳಿ,
ತಿಪಟೂರು.೫೭೨೨೦೨

1 comment:

  1. ಕೃಷಿಗಾಗಿ ತುಂಬಾ ಕಡಿಮೆ ಬ್ಲಾಗುಗಳಿವೆ. ಶುಭವಾಗಲಿ

    ReplyDelete