Sunday, May 9, 2010

ಹಳ್ಳಿ ಬದುಕು


ಇದು ದಶಕಗಳ ಹಿಂದಿನ ಚಿತ್ರವಲ್ಲ.ಸದ್ಯದ ಪರಿಸ್ಥಿತಿ ಹಿಡಿದ ಬಿಂಬವಷ್ಟೇ.ಮಲೆನಾಡಿನ ಹಳ್ಳಿಗಳಲ್ಲಿ ಈಗ ಪ್ರತಿನಿತ್ಯ ಬೆಳಿಗ್ಗೆ/ಸಂಜೆ ಎರಡು ತಾಸು ವಿದ್ಯುತ್ ನಿಕ್ಕಿ ಖೋತಾ.ಹಳ್ಳಿಯಜನ ಸಂಜೆಯವೇಳೆಯಲ್ಲಿ ಹೊತ್ತು ಕಳೆಯಲು ಎಲೆಅಡಿಕೆ ಹಾಕಲು ಕವಳದ ಬಟ್ಟಲಿಗೆ ಮೊರೆ ಹೋಗುವದು ಸಾಮಾನ್ಯ.

2 comments:

  1. ಜೊತೆಗೆ ಹೋಗೆಸೊಪ್ಪು ಇರುತ್ತೇನ್ ಅಲ್ವಾ.

    ReplyDelete
  2. ಜಗದೀಶ್ ರವರೇ, ನೀವು ಒಂದನ್ನು ಮರೆತಿದ್ದೀರಿ...!! ಹಳೆಯ ಹಳ್ಳಿ ಜೀವನವನ್ನು ನಮಗೆ ಕಲಿಸಿಕೊಡಲು ಹೊರಟ "ನಮ್ಮ ಮತವನ್ನೇ ಪಡೆದು, ನಮ್ಮ ತೆರಿಗೆ ದುಡ್ಡನ್ನೇ ನಮ್ಮ ಅಭಿವೃದ್ದಿಯ ಹೆಸರಿನಲ್ಲಿ ನುಂಗಿ ನೀರು ಕುಡಿದು, ಹೆಗ್ಗಣದಂತಾಗಿರುವ " ರಾಜಕಾರಣಿಗಳಿಗೆ ಒಂದು ಧನ್ಯವಾದವನ್ನೂ ಹೇಳಿಲ್ಲವಲ್ಲಾ....!!!!!!

    ReplyDelete