Sunday, April 18, 2010

ಕೃಷಿ-ದೃಷ್ಟಿ

ಕೃಷಿ-ದೃಷ್ಟಿl
ತೂಗುವ ಕೊನೆಗಳಿಂದ ಕೂಡಿದ ಸಂಪಧ್ಭರಿತ ಅಡಿಕೆ ತೋಟಕ್ಕೆ ನೋಡುಗರ 'ಕಣ್ಣು'ಬಿದ್ದಿತೆಂಬ ಭಯ.ಪರಿಹಾರಕ್ಕಾಗಿ ಸಂಪ್ರದಾಯಕ ಪದ್ಧತಿಗೆ ಶರಣು. ಈ ಸೃಷ್ಟಿ ಕಂಡುಬಂದಿದ್ದು ಚವತ್ತಿ ಹೊಸ್ಮನೆಯ ನವೀನ ಭಟ್ಟರ ತೋಟದಲ್ಲಿ..

1 comment:

  1. ಚನ್ನಾಗಿದೆ.
    ಮಂಗಗಳನ್ನ ಓಡಿಸಲು ಬಯಲುಸೀಮೆಯ ಯಾವುದೋ ಹಳ್ಳಿಯಲ್ಲಿ ಹುಲಿ ಗೊಂಬೆ ಇಡುತ್ತಾರಂತೆ!!

    ReplyDelete