tag:blogger.com,1999:blog-4666214840497657864.post7005299009362802588..comments2022-11-10T06:00:24.133-08:00Comments on ನವಜೀವನ ಸಾವಯವ ಕೃಷಿಪರಿವಾರ (ರಿ).ಯಲ್ಲಾಪುರ (ಉತ್ತರ ಕನ್ನಡ): ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?Navajeevana Savayava krushiparivar(R)http://www.blogger.com/profile/01598394150407895425noreply@blogger.comBlogger4125tag:blogger.com,1999:blog-4666214840497657864.post-77290436657621495252010-05-13T09:17:05.611-07:002010-05-13T09:17:05.611-07:00ಆದರ್ಶ ಎಸ್ ರವರೇ,
ಇಂದಿನ ದಿನಗಳಲ್ಲಿ ಲಾಭದಾಯಕ ಕೃಷಿ ಕಷ್ಟ...ಆದರ್ಶ ಎಸ್ ರವರೇ,
ಇಂದಿನ ದಿನಗಳಲ್ಲಿ ಲಾಭದಾಯಕ ಕೃಷಿ ಕಷ್ಟವೇ ಸರಿ.ಆದರೂ ಅದನ್ನು ಮಾಡಿಕೊಂದು ಹೊಗಲೇಬೇಕು.ಕೃಷಿ ಉತ್ಪನ್ನಗಳಿಗೆ ಯೋಗ್ಯಬೆಲೆ ದೊರೆತಾಗ ಮಾತ್ರ ರೈತನಿಗೆ ಕೃಷಿಯಲ್ಲಿ ಖುಶಿಯಿಂದ ಮುಂದುವರಿಯುತ್ತಾನೆ.ಸೂಕ್ತ ಮಾರುಕಟ್ಟೆಯ ಮಾಡುವಬಗ್ಗೆ ಸಾವಯವ ಕೃಷಿ ಮಿಷನ್ ಈಗಾಗಲೇ ಕಾರ್ಯಹಮ್ಮಿಕೊಂಡಿದ್ದು ಸದ್ಯದಲ್ಲಿಯೇ ರಾಜ್ಯಾದ್ಯಂತ ತಾಲೂಕಾಮಟ್ಟದಲ್ಲಿ ಅಂಗಡಿಗಳು ತೆರೆಯಲ್ಪಡುತ್ತವೆ. ರಾಜಕೀಯ ಹಿತಾಸಕ್ತಿ ಒಳ್ಳೆಯ ಉದ್ದೇಶವಿಟ್ಟು ಕೊನೆವರೆಗೂ ಕಾಳಜಿಯಿಂದ ರೈತನಿಗೆ ಉಳುಮೆಗೆ ನೆರವಾದಲ್ಲಿ ಅನ್ನದಾತನ ಕಷ್ಟದ ದಿನಗಳು ದೂರವಾಗುವದು ಖಚಿತ.
ಎಲ್ಲರಿಗೂ ಹಳ್ಳಿವಾತಾವರಣ ಸರಳಬದುಕು ಇಷ್ಟವೇ .ಹಳ್ಳಿಯಲ್ಲಿ ಹುಟ್ಟಿಬೆಳೆದ ನಿಮಗೆ ಇದರ ಬಗ್ಗೆ ಹೇಳಬೆಕಾಗಿಲ್ಲ.ಒಂದು ದಿನ ಖಂಡಿತ ಮರಳಿ ಕೃಷಿಗೆ ಬರುತ್ತೀರಾ ಎಂಬ ನಂಬಿಕೆ ನನಗೆ ಇದೆ .ನಿಮ್ಮಂತೆ ಹಲವಾರು ಜನ ಮರಳಿ ಮಣ್ಣಿಗೆ ಬರಲು ಕಾಯುತ್ತಿದ್ದಾರೆ ಅದಕ್ಕೆ ಒಳ್ಳೆಯ ದಿನ ಬರಬೇಕಷ್ಟೇ. ಅಲ್ಲಿಯವರೆಗೂ ಕಾದು ನೋಡೋಣ. ಕೃಷಿತೋ ನಾಸ್ತಿ ದುರ್ಭಿಕ್ಷಂ.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-4666214840497657864.post-76736943505197182162010-05-03T09:54:55.287-07:002010-05-03T09:54:55.287-07:00krishi vitti bagge tumbha kalagi idakke santosha, ...krishi vitti bagge tumbha kalagi idakke santosha, adare igina yuvakaru hana sampadanege mundagi dodda pattanakke hoguttare. Krishi bagge kalaji ittukondre hana sampadane matte bere avakashagalinda vanchitaragodilva.

nangu kooda halliyalli iruva aase adare maneyalli iruva hanada tondareinda pattanakka hogale bekagutte, idara bagge nimma abipraya enu ?Adarsh S Chatrahttps://www.blogger.com/profile/14285975804749023726noreply@blogger.comtag:blogger.com,1999:blog-4666214840497657864.post-88813242470994024572010-03-28T15:32:48.879-07:002010-03-28T15:32:48.879-07:00"ನಿಜವಾದ ಆಸಕ್ತರು ಕೃಷಿಗೆ ಬರುತ್ತಾರೆ,ಬಿಡಿ" ..."ನಿಜವಾದ ಆಸಕ್ತರು ಕೃಷಿಗೆ ಬರುತ್ತಾರೆ,ಬಿಡಿ" ಅಂತ ಇತ್ತೀಚೆಗೆ ಒಬ್ಬ ಜರ್ಮನ ಕೃಷಿಕ ನನಗೆ ಹೇಳಿದ್ದ. ಹಾಗೆ ನಮ್ಮಲ್ಲೂ ಆಗಲಿ.ಬಾಲು ಸಾಯಿಮನೆhttps://www.blogger.com/profile/00224938528795012380noreply@blogger.comtag:blogger.com,1999:blog-4666214840497657864.post-91367712064639084932010-03-20T10:41:37.171-07:002010-03-20T10:41:37.171-07:00ಕಾಲಚಕ್ರ ಇಂದಲ್ಲ ನಾಳೆ ತಿರುಗಲೇ ಬೇಕು.
ಆ ದಿನಗಳನ್ನು ನಾವು...ಕಾಲಚಕ್ರ ಇಂದಲ್ಲ ನಾಳೆ ತಿರುಗಲೇ ಬೇಕು.
ಆ ದಿನಗಳನ್ನು ನಾವು ನೋಡುತ್ತೆವೆಂಬ ನಂಬಿಕೆ ನನಗಿದೆ.ಸುಬ್ರಮಣ್ಯhttps://www.blogger.com/profile/01914643386886910774noreply@blogger.com